ಮೇಟಿ ನಿನ್ನ ವಯಸ್ಸಿಗೆ ನೀನೆ ಸಾಟಿ
ಅದು ಹೇಗೆ ನೀನು ಇನ್ನೂ ಇಷ್ಟು ನಾಟಿ
ಸಿಗಲ್ಲ ನಿನ್ನಂತ ರಸಿಕ ಕೊಟ್ಟರೂ ಕೋಟಿ
ಸ್ವಲ್ಪ ಇಟ್ಟಿದ್ದರೆ ನಿನ್ನ ಚಪಲ ಹತೋಟಿ
ಮಾನ ಹರಾಜಾಗುತ್ತಿರಲ್ಲಿಲ್ಲ ಈ ಪಾಟಿ !!
ಅದು ಹೇಗೆ ನೀನು ಇನ್ನೂ ಇಷ್ಟು ನಾಟಿ
ಸಿಗಲ್ಲ ನಿನ್ನಂತ ರಸಿಕ ಕೊಟ್ಟರೂ ಕೋಟಿ
ಸ್ವಲ್ಪ ಇಟ್ಟಿದ್ದರೆ ನಿನ್ನ ಚಪಲ ಹತೋಟಿ
ಮಾನ ಹರಾಜಾಗುತ್ತಿರಲ್ಲಿಲ್ಲ ಈ ಪಾಟಿ !!