ನೋಡುತ್ತಿದ್ದರೆ ಬೆಂಗಳೂರಿನ ವಾಹನ ದಟ್ಟಣೆ
ಚಚ್ಚಿಕೊಳ್ಳಬೇಕು ಎರಡು ಕೈಯಿಂದ ನನ್ನ ಹಣೆ
ನಿಲ್ಲಿಸಿದಾಗ ಐಟಿ-ಬೀಟಿ ಗೆ ಕೊಡುವಷ್ಟು ಮನ್ನಣೆ
ಮುಕ್ತವಾಗುವುದು ಕಾಡುತ್ತಿರುವ ಟ್ರಾಫಿಕ್ ನ ಬವಣೆ
ಚಚ್ಚಿಕೊಳ್ಳಬೇಕು ಎರಡು ಕೈಯಿಂದ ನನ್ನ ಹಣೆ
ನಿಲ್ಲಿಸಿದಾಗ ಐಟಿ-ಬೀಟಿ ಗೆ ಕೊಡುವಷ್ಟು ಮನ್ನಣೆ
ಮುಕ್ತವಾಗುವುದು ಕಾಡುತ್ತಿರುವ ಟ್ರಾಫಿಕ್ ನ ಬವಣೆ