Sunday, March 4, 2018

ಪುಳಕ

ಮಾಡಿದರೂ ಬಾತ್ ಟಬ್, ಶವರ್,
ಹ್ಯಾಂಡ್ ಶವರ್ ನಲ್ಲಿ ಜಳಕ
ಬರುವುದಿಲ್ಲವೇ ಬಕೆಟ್ ಮತ್ತು ಚೊಂಬಿನಿಂದ
ಮೈಮೇಲೆ ನೀರು ಹೊಯ್ದುಕೊಂಡ ಪುಳಕ 

Thursday, March 1, 2018

ಅಧಿಕಾರಿಯಾದ ನಲ್ಲೆ

ಕನಸಿನ ಕಛೇರಿಗೆ ಅಧಿಕಾರಿಯಾಗಿ ಬಂದು ಆಗಿರುವೆ ಉಪಕಾರಿ
ಖುಷಿಯಾಗಿ ಹೇಳೆಬೇಕೆನಿಸುತ್ತಿದೆ  ಡಂಗೂರವನ್ನು ಸಾರಿ
ಸಂತಸದಿಂದ ಎಗರಬೇಕು ಅನಿಸುತ್ತಿದೆ ಪಕ್ಷಿ ಅಂತೆ ಹಾರಿ
ನಮ್ಮೀ ಪ್ರೀತಿ ನೋಡಿ ಪಡಲಿ ಎಲ್ಲಾ ಪ್ರೇಮಿಗಳು ಹೊಟ್ಟೆ ಉರಿ !



What it takes for a 100 day WorkOut Streak !

 Those who know me know that I am a great believer of consistency. I strongly believe that with consistency anything under the sun can be ac...