ಕನಸಿನ ಕಛೇರಿಗೆ ಅಧಿಕಾರಿಯಾಗಿ ಬಂದು ಆಗಿರುವೆ ಉಪಕಾರಿ
ಖುಷಿಯಾಗಿ ಹೇಳೆಬೇಕೆನಿಸುತ್ತಿದೆ ಡಂಗೂರವನ್ನು ಸಾರಿ
ಸಂತಸದಿಂದ ಎಗರಬೇಕು ಅನಿಸುತ್ತಿದೆ ಪಕ್ಷಿ ಅಂತೆ ಹಾರಿ
ನಮ್ಮೀ ಪ್ರೀತಿ ನೋಡಿ ಪಡಲಿ ಎಲ್ಲಾ ಪ್ರೇಮಿಗಳು ಹೊಟ್ಟೆ ಉರಿ !

No comments:
Post a Comment