Thursday, December 16, 2010

ಮೊದಲ ಮಾತು.

ದೇವರಾಣೆ ಏನ್ ಬರೀಬೇಕು ಅಂತ ನಿಜವಾಗಲು ಗೊತ್ತಿಲ್ಲ. ಆದ್ರೆ ಏನೋ ಬರೀಬೇಕು, ಅನ್ಸಿದ್ದನ ಧೈರ್ಯವಾಗಿ ಹೇಳ್ಬೇಕು ಅಂತ ಬ್ಲಾಗ್ launch ಮಾಡ್ತಾ ಇದ್ದೀನಿ.. ಇನ್ನು ಒಂದು ವಿಷಯ ಕನ್ನಡದಲ್ಲಿ type ಮಾಡೋಕೆ ಬಹಳ ಕಷ್ಟ ಪಡ್ತಾ ಇದ್ದೀನಿ. ಗೊತ್ತು ವ್ಯಾಕರಣದ ಎಲ್ಲ ಎಲ್ಲೆಗಳನ್ನು ಉಲ್ಲಂಘಿಸ್ಥ ಇದ್ದೀನಿ ಅಂತ, ಆದ್ರೂ ಏನ್ ಮಾಡ್ಲಿ ಇಂಗ್ಲಿಷ್ ಮೀಡಿಯಂ ಪ್ರಭಾವ.. ಖಂಡಿತ improve ಮಾಡಿಕೊಳ್ತೇನೆ.. ನಾನು ಇನ್ನು ಮುಂದೆ ಬರೆಯುವ ಎಲ್ಲಾ articles ಗು ನಿಮ್ಮ ಬೆಂಬಲ, ಸ್ಪೂರ್ತಿ ದೊರಕಿದರೆ ಖಂಡಿತ ನನ್ನಲ್ಲಿ ಅಳಗಿ ಕುಳಿತಿರುವ ಆ ಬರಹಗಾರನನ್ನು, ಬಡಿದೆಬ್ಬಿಸಿ ಹೊರ ತರುತೇನೆ.. ಸದ್ಯದಲ್ಲೇ  ನನ್ನ ಮೊದಲ ಪೋಸ್ಟ್ ನಿಮ್ಮ ಮುಂದಿduತೇನೆ..
ಇಂತಿ
ಅಚ್ಯುತ ಎಂ.ಪಿ

1 comment:

  1. mataash leg mataash leg mataash leg ;)
    thumbs up!
    olled aagli :D

    ReplyDelete

What it takes for a 100 day WorkOut Streak !

 Those who know me know that I am a great believer of consistency. I strongly believe that with consistency anything under the sun can be ac...